ಬಾಹ್ಯಾಕಾಶದಲ್ಲಿ ತಿರುಗುತ್ತಿರುವ ಆಕಾಶಕಾಯದ ಸಮಭಾಜಕ ವೃತ್ತದ ದಕ್ಷಿಣಕ್ಕಿರುವ ಪ್ರದೇಶವನ್ನು ದಕ್ಷಿಣ ಗೋಲಾರ್ಧ ಎಂದು ಕರೆಯುತ್ತಾರೆ. ಭೂಮಿಯ ದಕ್ಷಿಣ ಗೋಲಾರ್ಧದಲ್ಲಿ ನಾಲ್ಕು ಖಂಡಗಳೂ, ಮೂರು ಮಹಾಸಾಗರಗಳೂ ಇವೆ. === ದಕ್ಷಿಣ ಗೋಲಾರ್ಧದಲ್ಲಿರುವ ಖಂಡಗಳು ಹಾಗೂ ಸಾಗರಗಳು === ಅಂಟಾರ್ಟಿಕಾ ಆಫ್ರಿಕಾ (ಮೂರನೆಯ ಒಂದು ಭಾಗ) ಆಸ್ಟ್ರೇಲಿಯಾ ಖಂಡ ದಕ್ಷಿಣ ಅಮೇರಿಕಾ ಖಂಡ (ಹತ್ತನೆಯ ಒಂಭತ್ತು ಭಾಗ) ಇವುಗಳಲ್ಲದೆ ಏಷಿಯಾ ಖಂಡದ ಕೆಲವು ದೇಶಗಳೂ ದಕ್ಷಿಣ ಗೋಲಾರ್ಧದಲ್ಲಿ ಇವೆ. ದಕ್ಷಿಣ ಅಟ್ಲಾಂಟಿಕ್ ಸಾಗರ ಹಿಂದೂ ಮಹಾಸಾಗರ ದಕ್ಷಿಣ ಫೆಸಿಫಿಕ್ ಸಾಗರ === ದೇಶಗಳು ಮತ್ತು ವಸಾಹತುಗಳು ===